ಸರಕಾರ ಜನಪರವಾಗಿದ್ದರೆ 'ವಸೂಲಾತಿ' ಪದ ಇರುತ್ತಿರಲಿಲ್ಲ

ಸರಕಾರ ಜನಪರವಾಗಿದ್ದರೆ ‘ವಸೂಲಾತಿ’ ಪದ ಇರುತ್ತಿರಲಿಲ್ಲ

October 14, 2021 Panasiabiz News 0

ಸರಕಾರ ಜನಪರವಾಗಿದ್ದರೆ “ವಸೂಲಾತಿ” ಪದ ಇರುತ್ತಿರಲಿಲ್ಲ. “ಪಾವತಿ” ಅಂತ ಇರುತ್ತಿತ್ತು. ಆದರೆ ಯಾವತ್ತೂ ಯಾವ ಸರಕಾರವೂ ಜನರ ಜೊತೆ ನಿಂತು ಯೋಚಿಸುವುದಿಲ್ಲ. ಏಕೆಂದರೆ ಮಹಾರಾಜ ಮನಸ್ಥಿತಿಯಿಂದ, ಬ್ರಿಟಿಷ್ ಮನಸ್ಥಿತಿಯಿಂದ ಹೊರಗೆ ಬಂದು ಆಡಳಿತ ಮಾಡಲು […]